ಬಿಎಫ್‌ಸಿ ತಂಡ ಪ್ರಕಟ

7

ಬಿಎಫ್‌ಸಿ ತಂಡ ಪ್ರಕಟ

Published:
Updated:
ಬಿಎಫ್‌ಸಿ ತಂಡ ಪ್ರಕಟ

ಬೆಂಗಳೂರು: ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಮುಂಬರುವ ಎಎಫ್‌ಸಿ ಕಪ್‌ ಪ್ರಾಥಮಿಕ ಮತ್ತು ‘ಪ್ಲೇ ಆಫ್‌’ ಟೂರ್ನಿಗೆ ಶನಿವಾರ 30 ಸದಸ್ಯರ ತಂಡವನ್ನು ಪ್ರಕಟಿಸಿದೆ.

ತಂಡ: ಗೋಲ್‌ಕೀಪರ್‌: ಗುರುಪ್ರೀತ್‌ ಸಿಂಗ್‌ ಸಂಧು, ಲಾಲ್ತುಮಾವಿಯಾ ರಾಲ್ಟೆ, ಅರ್ಣವ್‌ ಮಂಡಲ್‌ ಮತ್ತು ಕಾಲ್ವಿನ್‌ ಅಭಿಷೇಕ್‌. ಡಿಫೆಂಡರ್ಸ್‌: ಜೊಹಮಿಂಗ್‌ ಲಿಯಾನ್‌ ರಾಲ್ಟೆ, ಜುನಾನ್‌ ಗೊಂಜಾಲೆಜ್‌, ಜಾಯನರ್‌ ಲೌರೆಂಕೊ, ಅಖ್ತರ್‌, ರಾಹುಲ್‌ ಬೆಕೆ, ಕಾಲಿನ್‌ ಅಬ್ರಾಂಚಸ್‌, ಹರ್ಮನ್‌ಜ್ಯೋತ್‌ ಸಿಂಗ್‌ ,ಪ್ರಶಾಂತ್‌ ಕಾಳಿಂಗ, ನಿಶುಕುಮಾರ್‌ ಮತ್ತು ಸುಭಾಷಿಸ್‌ ಬೋಸ್‌.

ಮಿಡ್‌ಫೀಲ್ಡರ್ಸ್‌: ಎರಿಕ್‌ ಪಾರ್ಟಲು, ದಿಮಾಸ್‌ ಡೆಲ್‌ಗಾಡೊ, ಲೆನ್ನಿ ರಾಡ್ರಿಗಸ್‌, ರಾಬಿನ್‌ಸನ್‌ ಸಿಂಗ್‌, ವಿದ್ಯಾನಂದ ಸಿಂಗ್‌, ಮೈರನ್‌ ಮೆಂಡಿಸ್‌, ಬೊಯಿತಾಂಗ್‌ ಹಾವೊಕಿಪ್‌ ಮತ್ತು ಅಲ್ವಿನ್‌ ಜಾರ್ಜ್‌. ಫಾರ್ವರ್ಡ್ಸ್‌: ಸುನಿಲ್‌ ಚೆಟ್ರಿ, ಉದಾಂತ್‌ ಸಿಂಗ್‌, ಡೇನಿಯಲ್‌ ಲಾಲಿಂಪುಯಿಯಾ, ಟೋನಿ ದೊವಾಲೆ, ಕ್ಲಿಟಸ್‌ ಪಾಲ್‌ ಮತ್ತು ಥಾಂಗ್‌ಕೊಸಿಯೆಮ್‌ ಹಾವೊಕಿಪ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry