ಅಪಾರ್ಥ ಬೇಡ!

7

ಅಪಾರ್ಥ ಬೇಡ!

Published:
Updated:

‘ಯುವತಿಯರ ಜತೆ ಬಿಜೆಪಿ ಕಾರ‍್ಯಕರ್ತರ ಕುಣಿತ...’ (ಪ್ರ.ಜಾ., ಜ. 13). ಪರಿವರ್ತನಾ ಯಾತ್ರೆಯಲ್ಲಿ ‘ಅಲ್ಲಾಡ್ಸು, ಅಲ್ಲಾಡ್ಸು’ ಎನ್ನುವಂತಹ ಹಾಡುಗಳಿಗೆ ವೇದಿಕೆಯ ಮೇಲೆ ನೃತ್ಯ ನಡೆಯಿತಂತೆ! ಭೇಷ್‌!

ಅಪಾರ್ಥಕ್ಕೆ ಅವಕಾಶವಿಲ್ಲ. ‘(ಸುಭದ್ರವಾಗಿರುವ) ಸಿದ್ದರಾಮಯ್ಯನವರ ಸರ್ಕಾರವನ್ನು ಅಲ್ಲಾಡಿಸು(ಸಿ)’ ಎಂಬುದು ಅದರ ವಾಸ್ತವಾರ್ಥವಿರಬೇಕು! (ಅಲ್ಲಾಡಿಸಬಹುದು, ಬೀಳಿಸಬಹುದೆ ಕಾದು ನೋಡೋಣ).

– ಸಿ.ಪಿ.ಕೆ., ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry