ಗಾಲ್ಫ್‌: ಶರ್ಮಿಳಾಗೆ ಪ್ರಶಸ್ತಿ

7

ಗಾಲ್ಫ್‌: ಶರ್ಮಿಳಾಗೆ ಪ್ರಶಸ್ತಿ

Published:
Updated:

ಮುಂಬೈ: ಬೆಂಗಳೂರಿನ ಶರ್ಮಿಳಾ ನೊಕೊಲೆಟ್‌ ಇಲ್ಲಿ ನಡೆದ ಡಬ್ಲ್ಯುಪಿಜಿಟಿ ಎರಡನೇ ಹಂತದ ಗಾಲ್ಫ್‌ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡರು. ಚಿಕ್ಕರಂಗಪ್ಪ ಅವರು ಉತ್ತಮ ಆಟವಾಡಿ ಮಿಂಚಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry