7

ಲುಂಗಿ ಗಿಡಿಗೆ ಏಕದಿನ ತಂಡದಲ್ಲಿ ಸ್ಥಾನ

Published:
Updated:
ಲುಂಗಿ ಗಿಡಿಗೆ ಏಕದಿನ ತಂಡದಲ್ಲಿ ಸ್ಥಾನ

ಜೊಹಾನ್ಸ್‌ ಬರ್ಗ್‌: ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಸಾಧನೆ ಮಾಡಿದ ವೇಗಿ ಲುಂಗಿ ಗಿಡಿ ಅವರಿಗೆ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ನೀಡಲಾಗಿದೆ. ಮೊದಲ ಮೂರು ಪಂದ್ಯಗಳಿಗಾಗಿ ಅವರನ್ನು ಪರಿಗಣಿಸಲಾಗಿದೆ.

ಪ್ರಕಟಿತ ತಂಡ: ಫಾಫ್‌ ಡುಪ್ಲೆಸಿ (ನಾಯಕ), ಹಾಶೀಂ ಆಮ್ಲಾ, ಕ್ವಿಂಟನ್‌ ಡಿ ಕಾಕ್‌, ಎಬಿ ಡಿವಿಲಿಯರ್ಸ್‌, ಜೆ.ಪಿ.ಡುಮಿನಿ, ಇಮ್ರಾನ್ ತಾಹಿರ್‌, ಏಡನ್ ಮರ್ಕರಮ್‌, ಡೇವಿಡ್ ಮಿಲ್ಲರ್‌, ಮಾರ್ನೆ ಮಾರ್ಕೆಲ್‌, ಕ್ರಿಸ್ ಮಾರಿಸ್‌, ಲುಂಗಿ ಗಿಡಿ, ಆ್ಯಂಡಿಲೆ ಪಿಶುವಾಯೊ, ಕಗಿಸೊ ರಬಾಡ, ತಬ್ರೈಸ್ ಶಂಶಿ, ಖಯಿಲಿಲೆ ಜೊಂಡೊ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry