ಡಿಎಚ್‌ಎಫ್‌ಎಲ್‌ ಲಾಭ ಹೆಚ್ಚಳ

7

ಡಿಎಚ್‌ಎಫ್‌ಎಲ್‌ ಲಾಭ ಹೆಚ್ಚಳ

Published:
Updated:

ಬೆಂಗಳೂರು: ಗೃಹ ಹಣಕಾಸು ಸಂಸ್ಥೆ ಡಿಎಚ್‌ಎಫ್‌ಎಲ್‌, ಡಿಸೆಂಬರ್‌ಗೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ₹ 306 ಕೋಟಿಗಳಷ್ಟು ನಿವ್ವಳ ಲಾಭಗಳಿಸಿದೆ.

‘ಕಳೆದ ವರ್ಷದ ಇದೇ ಅವಧಿಯಲ್ಲಿನ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 25ರಷ್ಟು ಏರಿಕೆ ದಾಖಲಿಸಿದೆ. ಸಂಸ್ಥೆಯು ನಿರ್ವಹಿಸುವ ಸಂಪತ್ತಿನ ಮೌಲ್ಯವು ಕಳೆದ ವರ್ಷದ ₹ 78,296 ಕೋಟಿಗಳಿಂದ ಈಗ ₹ 1,01,286 ಕೋಟಿಗಳಿಗೆ ಏರಿಕೆಯಾಗಿ  ಶೇ 29ರಷ್ಟು ಏರಿಕೆ ದಾಖಲಿಸಿದೆ’.

‘ಈ ತ್ರೈಮಾಸಿಕದಲ್ಲಿನ ಸಂಸ್ಥೆಯ ಹಣಕಾಸು ಸಾಧನೆಯು ಹೊಸ ಮೈಲುಗಲ್ಲು ಆಗಿದೆ’ ಎಂದು ಅಧ್ಯಕ್ಷ ಕಪಿಲ್‌ ವಾಧ್ವಾನ್‌ ಅವರು

ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry