ವಿದ್ಯುತ್‌ ವ್ಯತ್ಯಯ

7

ವಿದ್ಯುತ್‌ ವ್ಯತ್ಯಯ

Published:
Updated:

ಬೆಂಗಳೂರು: 66/11ಕೆವಿ, ಐ.ಟಿ.ಐ ಸ್ಟೇಷನ್ ವಿದ್ಯುತ್ಉಪ ಕೇಂದ್ರದಲ್ಲಿ ತುರ್ತು ಕೆಲಸ ಇರುವುದರಿಂದ ಇದೇ 27ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಸ್ಥಳಗಳು: ಶಿವಗಂಗ ಲೇಔಟ್, ಭಗಿನಿ ಹೋಟೆಲ್, ವೆಂಕಟೇಶ್ವರ ಲೇಔಟ್, ಚಿನ್ನಪ್ಪ ಲೇಔಟ್, ಫರ್ನ್ ಪ್ಯಾರಡೈಸ್, ಟೋಟಲ್ ಮಾಲ್, ಆಲ್ಫೈನ್ ಅಪಾರ್ಟ್‍ಮೆಂಟ್, ನಾಗಾರ್ಜುನ ಮಾಪೆಲ್, ಹೈಟ್ಸ್ ಅಪಾರ್ಟ್‍ಮೆಂಟ್ಸ್, ಬಿ. ನಾರಾಯಣಪುರ, ಕಾಮಧೇನು ಲೇಔಟ್, ರಾಮಮೂರ್ತಿನಗರ, ಶಾಂತಿ ಲೇಔಟ್, ಆನಂದಪುರ, ಅಕ್ಷಯ ನಗರ, ಮಾರಗೊಂಡನಹಳ್ಳಿ, ಜಿಂಕೆ ತಿಮ್ಮನಹಳ್ಳಿ, ಎನ್.ಆರ್.ಐ. ಲೇಔಟ್, ಹೊಯ್ಸಳ ನಗರ, ಮುನೇಶ್ವರ ನಗರ, ಮುನಿನಂದಪ್ಪ ಲೇಔಟ್, ದೇವಸಂದ್ರ, ಮಸೀದಿ ರಸ್ತೆ, ಅಯ್ಯಪ್ಪ ನಗರ, ಡೀಸೆಲ್ ಶೆಡ್ ರಸ್ತೆ, ಜಸ್ಟೀಸ್ ಭೀಮಯ್ಯ ರಸ್ತೆ, ಅಮರಜ್ಯೋತಿ ಸ್ಕೂಲ್ ರಸ್ತೆ, ಭೋವಿ ಕಾಲೊನಿ, ಕಲ್ಕೆರೆ ರಸ್ತೆ, ಸಂತೆ ರಸ್ತೆ, ಸರ್ ಎಂ.ವಿ. ನಗರ, ಗಂಗೋತ್ರಿ ರಸ್ತೆ, ಮುನಿಯಪ್ಪ ಲೇಔಟ್, ಐಟಿಐ, ಸೀಗೇಹಳ್ಳಿ, ಬೆಥಲ್ ನಗರ, ಮಾಲಪ್ಪ ಲೇಔಟ್, ಆಲ್ಫಾ ಗಾರ್ಡನ್, ನಾಗಪ್ಪ ರೆಡ್ಡಿ ಲೇಔಟ್, ಎಸ್.ಪಿ. ನಾಯ್ಡು ಲೇಔಟ್, ಕೆ.ಆರ್.ಪುರ ಎಕ್ಸ್‌ಟೆನ್ಷನ್‌, ಅಂಬೇಡ್ಕರ್ ನಗರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry