ದೀಪಕ್‌ ರಾವ್‌ ಕೊಲೆಗೆ ಬಶೀರ್ ಹತ್ಯೆ ಪ್ರತೀಕಾರ; ಇದರಿಂದ ನಮಗೆ ಚಿಂತೆ ಏನೂ ಇಲ್ಲ: ಜಗದೀಶ್‌ ಶೇಣವ

7

ದೀಪಕ್‌ ರಾವ್‌ ಕೊಲೆಗೆ ಬಶೀರ್ ಹತ್ಯೆ ಪ್ರತೀಕಾರ; ಇದರಿಂದ ನಮಗೆ ಚಿಂತೆ ಏನೂ ಇಲ್ಲ: ಜಗದೀಶ್‌ ಶೇಣವ

Published:
Updated:
ದೀಪಕ್‌ ರಾವ್‌ ಕೊಲೆಗೆ ಬಶೀರ್ ಹತ್ಯೆ ಪ್ರತೀಕಾರ; ಇದರಿಂದ ನಮಗೆ ಚಿಂತೆ ಏನೂ ಇಲ್ಲ: ಜಗದೀಶ್‌ ಶೇಣವ

ಮಂಗಳೂರು: ‘ದೀಪಕ್ ರಾವ್ ಕೊಲೆಗೆ ಪ್ರತೀಕಾರವಾಗಿ ಬಶೀರ್ ಅವರ ಕೊಲೆ ನಡೆದಿದೆ. ಇದರಿಂದ ನಮಗೆ ಚಿಂತೆ ಏನೂ ಇಲ್ಲ’ ಎಂದು ಮಂಗಳೂರಿನಲ್ಲಿ ವಿಎಚ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ಶೇಣವ ಹೇಳಿದರು.

ನಗರದಲ್ಲಿ ಭಾನುವಾರ ಹಡೆದವ್ವನ ಶಾಪ ಕೃತಿ ಬಿಡುಗಡೆ ಸಮಾರಂಭದಲ್ಲಿ ಈ ಹೇಳಿಕೆ ನೀಡಿದರು.

ಕೋಮು ಗಲಭೆಗಳ ವೇಳೆ ಬಲಿಯಾದವರ ಪೋಷಕರು ಸರ್ಕಾರಕ್ಕೆ ಬರೆದ ಪತ್ರಗಳನ್ನು ಈ ಪುಸ್ತಕ ಒಳಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry