ನೀಲಂ ಕಪೂರ್‌ ಸಾಯ್‌ ನಿರ್ದೇಶಕಿ

7

ನೀಲಂ ಕಪೂರ್‌ ಸಾಯ್‌ ನಿರ್ದೇಶಕಿ

Published:
Updated:

ನವದೆಹಲಿ (ಪಿಟಿಐ): ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಮಹಾ ನಿರ್ದೇಶಕಿಯಾಗಿ ಹಿರಿಯ ಮಾಹಿತಿ ಅಧಿಕಾರಿ ನೀಲಂ ಕಪೂರ್ ಅವರನ್ನು ನೇಮಕ ಮಾಡಲಾಗಿದೆ.

ಡಿಎಫ್‌ಪಿಯ ಮುಖ್ಯ ಮಹಾನಿರ್ದೇಶಕರಾಗಿರುವ ನೀಲಂ 1982ನೇ ತಂಡದ ಐಐಎಸ್ ಅಧಿಕಾರಿಯಾಗಿದ್ದಾರೆ.

ಐಐಎಸ್‌ ಅಧಿಕಾರಿಯೊಬ್ಬರು ಸಾಯ್ ನಿರ್ದೇಶಕರಾಗಿ ನೇಮಕಗೊಳ್ಳುತ್ತಿರುವುದು ಇದೇ ಮೊದಲ ಬಾರಿ. ಇಲ್ಲಿಯ ವರೆಗೆ ಐಎಎಸ್ ಅಧಿಕಾರಿಗಳು ಈ ಹುದ್ದೆಯಲ್ಲಿದ್ದರು. ಈ ವರೆಗೆ ಕ್ರೀಡಾ ಇಲಾಖೆ ಕಾರ್ಯದರ್ಶಿ ರಾಹುಲ್‌ ಭಟ್ನಾಗರ್‌ ನಿರ್ದೇಶಕರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry