ರೋಹನ್ ಬೋಪಣ್ಣ ಕಾಫಿ ಕೆಫೆ ಆರಂಭ

7

ರೋಹನ್ ಬೋಪಣ್ಣ ಕಾಫಿ ಕೆಫೆ ಆರಂಭ

Published:
Updated:
ರೋಹನ್ ಬೋಪಣ್ಣ ಕಾಫಿ ಕೆಫೆ ಆರಂಭ

ಬೆಂಗಳೂರು: ಕರ್ನಾಟಕದ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರು ಮೈಕ್ರೋ ರೋಸ್ಟರಿ ಸಂಸ್ಥೆ ಸಹಭಾಗಿತ್ವದಲ್ಲಿ ‘ಮಾಸ್ಟರ್‌ ಬ್ಲೆಂಡ್‌’ ಕಾಫಿ ಪರಿಚಯಿಸುವ ಉದ್ದೇಶದಿಂದ ‘ದಿ ಫ್ಲೈಯಿಂಗ್ ಸ್ಕ್ವೆರೆಲ್‌’ ಕೆಫೆಯನ್ನು ಆರಂಭಿಸಿದ್ದಾರೆ.

‘ಕಾಫಿ ಎಸ್ಟೇಟ್‌ಗಳಲ್ಲಿ ಬೆಳೆದ ನಾನು ಈಗ ಇದೇ ಉದ್ಯಮಕ್ಕೆ ಕಾಲಿರಿಸಿದ್ದೇನೆ. ಕೊಡಗಿನಲ್ಲಿರುವ ನಮ್ಮ ಎಸ್ಟೇಟ್‌ನಲ್ಲಿ ಕಾಫಿ ಬೆಳೆದಿದ್ದೇನೆ. ಮಾಸ್ಟರ್ ಬ್ಲೆಂಡ್ ವಿಭಿನ್ನವಾದ ರುಚಿಯನ್ನು ಹೊಂದಿದೆ’ ಎಂದು ಬೋಪಣ್ಣ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry