4

ಟ್ವಿಟರ್‌ನಲ್ಲಿ ‘ಪಕೋಡಾ ಬಜೆಟ್‌’ ಟ್ರೆಂಡ್‌

Published:
Updated:
ಟ್ವಿಟರ್‌ನಲ್ಲಿ ‘ಪಕೋಡಾ ಬಜೆಟ್‌’ ಟ್ರೆಂಡ್‌

ಬೆಂಗಳೂರು: ಬಜೆಟ್‌ ನಿರೀಕ್ಷೆಗಳಿಗೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಹರಿದಾಡಿದ ಮೀಮ್ ಮತ್ತು ಟ್ರೋಲ್‍ಗಳು ನಗೆ ಮೂಡಿಸಿದ್ದವು. ಬಜೆಟ್‌ ಮಂಡನೆ ಬಳಿಕ ಪಕೋಡಾ ಬಜೆಟ್‌(#पकौड़ा_बजट) ಹ್ಯಾಷ್‌ ಟ್ಯಾಗ್‌ನೊಂದಿಗೆ ಸೃಷ್ಟಿಯಾಗಿರುವ ಟ್ವೀಟ್‌ಗಳು ಟ್ರೆಂಡ್‌ ಸಾಲಿನಲ್ಲಿದೆ.

ಬಜೆಟ್‌ ಕೇಳಿದ ಮಧ್ಯಮ ವರ್ಗದವರ ಪ್ರತಿಕ್ರಿಯೆ ಏನು? ಬಜೆಟ್‌ ಮುಂಚೆ ಹೇಗಿತ್ತು, ಆನಂತರದ ಸ್ಥಿತಿ, ಹೀಗೆ ಹತ್ತಾರು ಟ್ವೀಟ್‌ನೊಂದಿಗೆ ಪಕೋಡಾ ಹೋಲಿಕೆಯೂ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry