ಬುಧವಾರ, ಡಿಸೆಂಬರ್ 11, 2019
23 °C

ಫ್ರಾನ್ಸ್‌: ಸೇನಾ ತರಬೇತಿಯ ಎರಡು ಹೆಲಿಕಾಪ್ಟರ್‌ ಡಿಕ್ಕಿ– ಐವರು ಸಾವು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಫ್ರಾನ್ಸ್‌: ಸೇನಾ ತರಬೇತಿಯ ಎರಡು ಹೆಲಿಕಾಪ್ಟರ್‌ ಡಿಕ್ಕಿ– ಐವರು ಸಾವು

ಫ್ರಾನ್ಸ್‌: ಇಲ್ಲಿನ ಆಗ್ನೇಯ ಕರಾವಳಿ ಪ್ರದೇಶದಲ್ಲಿ ಎರಡು ಸೇನಾ ತರಬೇತಿ ಹೆಲಿಕಾಪ್ಟರ್‌ಗಳ ನಡುವೆ ಡಿಕ್ಕಿ ಸಂಭವಿಸಿ ಐವರು ಮೃತಪಟ್ಟಿದ್ದಾರೆ.

ಈ ಘಟನೆ ಶುಕ್ರವಾರ ನಡೆದಿದೆ ಎಂದು ಭದ್ರತಾ ಪಡೆಯ ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)