ಖರೀದಿ ಕೇಂದ್ರಗಳನ್ನು ಆರಂಭಿಸಿ

7

ಖರೀದಿ ಕೇಂದ್ರಗಳನ್ನು ಆರಂಭಿಸಿ

Published:
Updated:

ಬಿತ್ತನೆಯ ಸಮಯದಲ್ಲಿ ಒಂದು ಕೆ.ಜಿ. ಹುರುಳಿಯ ಬೆಲೆ ₹ 80 ರಿಂದ ₹100 ದಾಟಿತ್ತು. ಬಹಳಷ್ಟು ರೈತರು ಅಂಗಡಿಗಳಿಂದ ಹುರುಳಿ ತಂದು ಬಿತ್ತನೆ ಮಾಡಿದರು. ಈಗ ಬೆಳೆದು ಅಂಗಡಿಗಳಿಗೆ ಮಾರಾಟ ಮಾಡಲು ಹೋದರೆ, ಒಂದು ಕೆ.ಜಿ. ಹುರುಳಿಯ ಬೆಲೆ ₹ 25 ಆಗಿದೆ. ಇದರಿಂದ ರೈತರಿಗೆ ಬಹಳಷ್ಟು ನಷ್ಟವಾಗುತ್ತಿದೆ. ರಾಗಿಗೆ ಖರೀದಿ ಕೇಂದ್ರಗಳನ್ನು ಆರಂಭಿಸಿರುವಂತೆ ಸರ್ಕಾರವು ಪ್ರತಿ ತಾಲ್ಲೂಕಿನಲ್ಲಿ ರೈತರು ಬೆಳೆದ ದವಸ ಧಾನ್ಯ ಖರೀದಿಗೂ ಕೇಂದ್ರಗಳನ್ನು ಆರಂಭಿಸಿ ಬೆಂಬಲ ಬೆಲೆ ಕೊಡಬೇಕು.

ಸಾ.ಮ. ಶಿವಮಲ್ಲಯ್ಯ, ಸಾತನೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry