ಮಂಡ್ಯದಲ್ಲಿ ತಿರುಪತಿ ‌ದೇಗುಲ!

7

ಮಂಡ್ಯದಲ್ಲಿ ತಿರುಪತಿ ‌ದೇಗುಲ!

Published:
Updated:

ಮಂಡ್ಯ: ತಾಲ್ಲೂಕು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿರುವ ಗಣಿಗ ಪಿ.ರವಿಕುಮಾರ್‌ಗೌಡ ಇದೇ 10ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಆಯೋಜಿಸಿದ್ದಾರೆ. ಇದಕ್ಕಾಗಿ, ತಿರುಪತಿ ಮಾದರಿಯಲ್ಲಿ ಇಲ್ಲಿ ತಾತ್ಕಾಲಿಕವಾಗಿ ವೆಂಕಟೇಶ್ವರನ ದೇವಾಲಯ ನಿರ್ಮಿಸಲಾಗುತ್ತದೆ.

‘ಬಾಹುಬಲಿ’ ಚಲನಚಿತ್ರದಲ್ಲಿ ಮಾಹಿಷ್ಮತಿ ಸಾಮ್ರಾಜ್ಯದ ಸೆಟ್‌ ರೂಪಿಸಿದ್ದ 500 ಕಲಾವಿದರ ತಂಡ ಕಾರ್ಯನಿರತವಾಗಿದ್ದು, 12 ಅಡಿಯ ವೆಂಕಟೇಶ್ವರ ಸ್ವಾಮಿ ಪ್ರತಿಮೆ ಪ್ರತಿಷ್ಠಾಪನೆಗೊಳ್ಳಲಿದೆ.

ನಗರದಲ್ಲಿ ರವಿಕುಮಾರ್‌ ಗೌಡ ಎರಡು ಕ್ಯಾಂಟೀನ್‌ಗಳನ್ನು ತೆರೆದಿದ್ದು, ಪ್ರತಿ ತಿಂಡಿ ದರ ₹ 10.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry