ಇಂದು, ನಾಳೆ ವಿದ್ಯುತ್ ವ್ಯತ್ಯಯ

7

ಇಂದು, ನಾಳೆ ವಿದ್ಯುತ್ ವ್ಯತ್ಯಯ

Published:
Updated:

ಬೆಂಗಳೂರು: ಎಚ್.ಎಸ್.ಆರ್.ಬಡಾವಣೆಯ 66/11 ಕೆ.ವಿ. ವಿದ್ಯುತ್‌ ಕೇಂದ್ರದಲ್ಲಿ ತುರ್ತು ನಿರ್ವವಹಣಾ ಕಾರ್ಯ ಇರುವುದರಿಂದ ಇದೇ 9ಮತ್ಅತು 10ರಂದು ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಸ್ಥಳಗಳು: ಎಚ್.ಎಸ್.ಆರ್.ಬಡಾವಣೆಯ 1ನೇ ಸೆಕ್ಟರ್ ನಿಂದ 7ನೇ ಸೆಕ್ಟರ್, ಜಕ್ಕಸಂದ್ರ, ಟೀಚರ್ ಕಾಲೊನಿ, ವೆಂಕಟಾಪುರ, ಕೆಎಸ್ಆರ್‌ಪಿ ಕ್ವಾಟ್ರಸ್, ಎಂಎಲ್ಎ ಲೇಔಟ್, ಸೋಮಸುಂದರಪಾಳ್ಯ, ಹರಳೂರು ರಸ್ತೆ, ಲೇಕ್ ಡೀವ್ ರೆಸಿಡೆನ್ಸಿ, ಸತೀಶ್‍ಕುಮಾರ್ ಲೇಔಟ್, ಎಂಎಂ ಪಾಳ್ಯ ಬಲಭಾಗ, ಯಲ್ಲುಕುಂಟೆ, ಬಾನು ನರ್ಸಿಂಗ್ ಹೋಮ್ ರಸ್ತೆ, ಕೂಡ್ಲು, ಕೆ.ಎಸ್.ಆರ್.ಪಿ. 9ನೇ ಬೆಟಾಲಿಯನ್, ವಾಸ್ತು ಲೇಔಟ್, ಮಾರುತಿ ಲೇಔಟ್, ಕೋರಮಂಗಲ 1ನೇ ಬ್ಲಾಕ್ ಮತ್ತು 2ನೇ ಬ್ಲಾಕ್‍.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry