ತಿರುಮಲಕ್ಕೆ ₹1ಕೋಟಿ ದೇಣಿಗೆ

7

ತಿರುಮಲಕ್ಕೆ ₹1ಕೋಟಿ ದೇಣಿಗೆ

Published:
Updated:

ತಿರುಪತಿ: ತಿರುಮಲದಲ್ಲಿರುವ ‘ವೆಂಕಟೇಶ್ವರ ಟ್ರಸ್ಟ್‌’ಗೆ ಮಲೇಷ್ಯಾದ ಭಕ್ತ ಕೆವಿನ್‌ ಸುಕುಮಾರನ್‌ ₹1 ಕೋಟಿ ದೇಣಿಗೆ ನೀಡಿದ್ದಾರೆ.

ಟ್ರಸ್ಟ್‌ ವತಿಯಿಂದ  ‘ಪ್ರಾಣದಾನ’ ಹೆಸರಿನ ಸುಸಜ್ಜಿತ ಆಸ್ಪತ್ರೆ ಸ್ಥಾಪನೆ ಮಾಡಲಾಗಿದೆ. ಇಲ್ಲಿ ಬಡ ಜನರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ತಮ್ಮ ಹಣವನ್ನು ಮೀಸಲು ಇಡುವಂತೆ ಕೆವಿನ್‌ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry