ದೇಶಿ ಆಡಿಯೊ ಮಾರುಕಟ್ಟೆಗೆ ತೋಷಿಬಾ

6

ದೇಶಿ ಆಡಿಯೊ ಮಾರುಕಟ್ಟೆಗೆ ತೋಷಿಬಾ

Published:
Updated:

ಬೆಂಗಳೂರು: ಜಪಾನಿನ ತೋಷಿಬಾ ಕಾರ್ಪೊರೇಷನ್‍ನ ಸಂಪೂರ್ಣ ಮಾಲೀಕತ್ವದ ಅಂಗ ಸಂಸ್ಥೆ ತೋಷಿಬಾ ಗಲ್ಫ್ ಎಫ್‍ಜೆಡ್‍ಇ ಕಂಪನಿಯು ತೋಷಿಬಾ ಲೈಫ್‍ಸ್ಟೈಲ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟ್ರೇಡಿಂಗ್ ಕಂಪನಿಯ ಪಾಲುದಾರಿಕೆಯಲ್ಲಿ  ದೇಶಿ ಆಡಿಯೊ ಮಾರುಕಟ್ಟೆ ಪ್ರವೇಶಿಸಿದೆ.

ವೈರ್‍ಲೆಸ್ ಮತ್ತು ವೈಯರ್‌ ಇಯರ್ ಫೋನ್‍, ಹೆಡ್ ಫೋನ್‍, ಬ್ಲೂಟೂತ್ ಸ್ಪೀಕರ್‍, ಸೌಂಡ್-ಬಾರ್‍, ಪೋರ್ಟೆಬಲ್ ಮ್ಯೂಸಿಕ್ ಸಿಸ್ಟಮ್‍, ಹಾಗೂ ರೇಡಿಯೊ ಒಳಗೊಂಡ ಎಲ್ಲಾ ಶ್ರೇಣಿಯ ವೈವಿಧ್ಯಮಯ ಧ್ವನಿ ಉಪಕರಣಗಳನ್ನು ಬಿಡುಗಡೆ ಮಾಡಿದೆ.  ಭಾರತದ ಆಡಿಯೊ ಮಾರುಕಟ್ಟೆಯಲ್ಲಿ ಗಮನಾರ್ಹ ಪಾಲು ಪಡೆಯಲು ಸಂಸ್ಥೆ ಉದ್ದೇಶಿಸಿದೆ ಎಂದು ತೋಷಿಬಾ ಗಲ್ಫ್ ಎಫ್‍ಜೆಡ್‍ಇ ಜನರಲ್ ಮ್ಯಾನೇಜರ್  ಸಂತೋಷ್ ವರ್ಗೀಸ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry