ಆರ್.ಕೆ.ಪದ್ಮನಾಭಗೆ ‘ಪುಟ್ಟರಾಜ ಸಮ್ಮಾನ‘

7

ಆರ್.ಕೆ.ಪದ್ಮನಾಭಗೆ ‘ಪುಟ್ಟರಾಜ ಸಮ್ಮಾನ‘

Published:
Updated:
ಆರ್.ಕೆ.ಪದ್ಮನಾಭಗೆ ‘ಪುಟ್ಟರಾಜ ಸಮ್ಮಾನ‘

ಮೈಸೂರು: ಬೆಂಗಳೂರಿನ ಗಾಯಕ ವಿದ್ವಾನ್ ಆರ್.ಕೆ.ಪದ್ಮನಾಭ ಅವರು ಧಾರವಾಡದ ಪುಟ್ಟರಾಜ ಗವಾಯಿ ಪ್ರತಿಷ್ಠಾನ ನೀಡುವ ‘ಪುಟ್ಟರಾಜ ಸಮ್ಮಾನ–2018’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ. ಗವಾಯಿ ಅವರ 105ನೇ ಜನ್ಮದಿನದ ಅಂಗವಾಗಿ ಮೈಸೂರಿನ ಕಲಾಮಂದಿರದಲ್ಲಿ ಮಾರ್ಚ್‌ 3ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಎಂ.ವೆಂಕಟೇಶಕುಮಾರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry