ಕೊರಿಯಾದ ಮೇಲೆ ಮತ್ತೆ ನಿರ್ಬಂಧ?

7

ಕೊರಿಯಾದ ಮೇಲೆ ಮತ್ತೆ ನಿರ್ಬಂಧ?

Published:
Updated:

ವಾಷಿಂಗ್ಟನ್‌: ಉತ್ತರ ಕೊರಿಯಾ ಮೇಲೆ ಮೊದಲ ಹಂತದಲ್ಲಿ ಹೇರಲಾಗಿರುವ ನಿರ್ಬಂಧಗಳು ಪರಿಣಾಮಕಾರಿಯಾಗದಿದ್ದಲ್ಲಿ ಎರಡನೇ ಹಂತದ ನಿರ್ಬಂಧ ಹೇರಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಅಣ್ವಸ್ತ್ರಹೊಂದುವ ಮತ್ತು  ಖಂಡಾಂತರ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ತಡೆಯುವ ಸಲುವಾಗಿ ಅಮೆರಿಕವು ಉತ್ತರ ಕೊರಿಯಾದ ಸರಕು ಸಾಗಣೆ ಕಂಪನಿಗಳ ಮೇಲೆ ಹಿಂದೆಂದೂ ಹೇರದಿದ್ದ ನಿರ್ಬಂಧಗಳನ್ನು ವಿಧಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry