ನೆಟ್‌ಬಾಲ್‌: ದಾವಣಗೆರೆ ವಿವಿಗೆ ಸೋಲು

7
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ನೆಟ್‌ಬಾಲ್‌

ನೆಟ್‌ಬಾಲ್‌: ದಾವಣಗೆರೆ ವಿವಿಗೆ ಸೋಲು

Published:
Updated:
ನೆಟ್‌ಬಾಲ್‌: ದಾವಣಗೆರೆ ವಿವಿಗೆ ಸೋಲು

ಉಜಿರೆ: ದಾವಣಗೆರೆ ವಿಶ್ವವಿದ್ಯಾಲಯ ತಂಡು ಉಜರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ನೆಟ್‌ಬಾಲ್ ಟೂರ್ನಿಯ ಮೊದಲ ಸುತ್ತಿನಲ್ಲಿ ಭುವನೇಶ್ವರದ ಉತ್ಕಲ ವಿವಿ ತಂಡದ ಎದುರು 24–18 ಅಂಕಗಳಿಂದ ಸೋತಿತು.

ಫಲಿತಾಂಶ: ಪುಣೆಯ ಸಾವಿತ್ರಿ ಬಾಯಿ ಫುಲೆ ವಿವಿ ಎದುರು ನಾಗಪುರದ ರಾಷ್ಟ್ರಸಂತ ಮಹಾರಾಜ್ ವಿವಿಗೆ 36–19 ರಿಂದ ಸೋಲು; ರಾಯ್‌ಪುರದ ಪಂಡಿತ್ ರವಿಶಂಕರ್ ಶುಕ್ಲ ವಿವಿ ಎದುರು ವಾರಣಾಸಿಯ ಮಹಾತ್ಮಗಾಂಧಿ ಕಾಶಿ ವಿದ್ಯಾಪೀಠಕ್ಕೆ 51–18ರಿಂದ ಸೋಲು; ಭುವನೇಶ್ವರದ ಉತ್ಕಲ ವಿವಿ ಎದುರು ದಾವಣಗೆರೆ ವಿವಿಗೆ 24–18ರಿಂದ ಸೋಲು; ಪಠಾ ಣ್‌ನ ಹೇಮಚಂದ್ರಾಚಾರ್ಯ ಉತ್ತರ ವಿವಿ ಎದುರು ಮಚಲೀಪಟ್ಟಣದ ಕೃಷ್ಣ ವಿವಿಗೆ 32–22ರಿಂದ ಸೋಲು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry