ಉರ್ದು ಭಾಷಾ ಪರೀಕ್ಷೆ ಗೊಂದಲ: ಸ್ಪಷ್ಟನೆ

7

ಉರ್ದು ಭಾಷಾ ಪರೀಕ್ಷೆ ಗೊಂದಲ: ಸ್ಪಷ್ಟನೆ

Published:
Updated:

ರಾಮನಗರ: ದ್ವಿತೀಯ ಪಿಯು ಉರ್ದು ಭಾಷಾ ವಿಷಯದ ಪರೀಕ್ಷೆ ಇದೇ 6ರಂದು ಬೆಳಿಗ್ಗೆ 10.15ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 1.30ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಂ.ರತ್ನಮ್ಮ ತಿಳಿಸಿದ್ದಾರೆ.

ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಭಾಷಾ ವಿಷಯಗಳ ಪರೀಕ್ಷೆ ಬೆಳಿಗ್ಗೆ 10.15ಕ್ಕೆ ಇದ್ದು, ಮಧ್ಯಾಹ್ನ ಪರೀಕ್ಷೆ ಇರುವುದಿಲ್ಲ.

ಇದೇ 6ರಂದು ನಡೆಯಲಿರುವ ಉರ್ದು ಭಾಷಾ ವಿಷಯಮಧ್ಯಾಹ್ನ ಎಂದು ವಿದ್ಯಾರ್ಥಿಗಳ ಪ್ರವೇಶ ಪತ್ರಬೋರ್ಡನಿಂದ ಬಂದಿತ್ತು. ನಂತರ ಬೆಳಿಗ್ಗೆ ಎಂದು ತಿದ್ದುಪಡಿ ಮಾಡಿದ ಪ್ರವೇಶ ಪತ್ರಗಳು ಬಂದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry