ಸೀತಾರಾಮ್‌ ನಿಧನ

ಗುರುವಾರ , ಮಾರ್ಚ್ 21, 2019
32 °C

ಸೀತಾರಾಮ್‌ ನಿಧನ

Published:
Updated:
ಸೀತಾರಾಮ್‌ ನಿಧನ

ಬೆಂಗಳೂರು: ಕರ್ನಾಟಕದ ಹಿರಿಯ ಕಬಡ್ಡಿ ಆಟಗಾರ ಎಮ್‌.ಸೀತಾರಾಮ್‌ (71) ಅವರು ಸೋಮವಾರ ಇಲ್ಲಿ ನಿಧನರಾಗಿದ್ದಾರೆ.

ಭಾರತ ಕಬಡ್ಡಿ ಫೆಡರೇಷನ್‌ ಸಂಸ್ಥೆಯ ಮುಖ್ಯಸ್ಥ ಹಾಗೂ ಕಾರ್ಯದರ್ಶಿಯಾಗಿ ಅವರು ಕೆಲಸ ಮಾಡಿದ್ದಾರೆ. ಕರ್ನಾಟಕ ರಾಜ್ಯ ಕಬಡ್ಡಿ ಅಸೋಸಿಯೇಷನ್‌ನ ಕಾರ್ಯದರ್ಶಿ ಕೂಡ ಆಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry