ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ಮೇಲಿಂದ ಕೆಳಗೆ ಬಿದ್ದ ಟ್ರಂಕ್; 28ಮಂದಿ ಸಾವು, 35ಕ್ಕೂ ಹೆಚ್ಚು ಮಂದಿಗೆ ಗಾಯ

Last Updated 6 ಮಾರ್ಚ್ 2018, 15:01 IST
ಅಕ್ಷರ ಗಾತ್ರ

ಅಹಮದಾಬಾದ್: ಮದುವೆಯ ಜನರನ್ನು ಹಾಗೂ ಕುಟುಂಬಸ್ಥರನ್ನು ಕೊಂಡೊಯ್ಯುತ್ತಿದ್ದ ಟ್ರಕ್‌ವೊಂದು ಗುಜರಾತಿನ ಭಾವನಗರ ಜಿಲ್ಲೆಯ ರಂಗ್ಹೋನಾ ಗ್ರಾಮದ ಬಳಿಯಿರುವ ಸೇತುವೆಯ ಮೇಲಿಂದ ಬಿದ್ದ ಪರಿಣಾಮ 28 ಮಂದಿ ಮೃತಪಟ್ಟಿದ್ದಾರೆ. 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಭಾವನಗರ ಜಿಲ್ಲೆಯ ಟೈಕ್ಟಸಿನಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವರ ವಿಜಯ್ ಕೋಲಿ ಅವರ ಪೋಷಕರು ಕೂಡ ಈ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ವಿಜಯ್ ಬೇರೊಂದು ವಾಹನದಲ್ಲಿ ತೆರಳುತ್ತಿದ್ದರು. ಇವರ ಪೋಷಕರು ಟ್ರಂಕ್‌ನಲ್ಲಿದ್ದರು ಎಂದು ಗೊತ್ತಾಗಿದೆ.

ವಾಹನವು ಮದುವೆ ಕಾರ್ಯದ ನಿಮಿತ್ತ ಪಲಿತಾನದಿಂದ ಬೋತಾಧ್ ಕಡೆಗೆ ಹೋಗುತ್ತಿತ್ತು. ಈ ಘಟನೆ ಬೆಳಿಗ್ಗೆ 7.30ಕ್ಕೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರಣ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ ಎಂದು ಗುಜರಾತಿನ ಉಪಮುಖ್ಯಮಂತ್ರಿ ನಿತೀನ್ ಪಟೇಲ್ ಹೇಳಿದ್ದಾರೆ.

As many as 28 people died and 35 others were injured when a truck carrying wedding guests and family fell off a bridge in Gujarat’s Ranghona village in Bhavnagar district early on Tuesday.

The parents of the groom, Vijay Koli, were among the dead.

The vehicle was going from Palitana to Botad for the wedding ceremony and fell off the bridge into dry river bed of Ranghona river.

The injured have been shifted to Bhavnagar’s Sir Takhtsinhji Hospital.

Vijay was travelling in another vehicle while his parents were with the relatives on the truck. The marriage rituals are on as per the schedule.

“The incident happened around 7.30 am. Preliminary reports suggest the driver had lost control of the vehicle,” Gujarat deputy chief minister Nitin Patel said, adding that the state government would extend every help possible.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT