ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2018ರ ನೀಟ್, ಇನ್ನಿತರ ಭಾರತೀಯ ಪರೀಕ್ಷೆಗಳಿಗೆ ಆಧಾರ್‌ ಕಾರ್ಡ್‌ ಕಡ್ಡಾಯವಿಲ್ಲ: ಸುಪ್ರೀಂಕೋರ್ಟ್‌

Last Updated 7 ಮಾರ್ಚ್ 2018, 13:53 IST
ಅಕ್ಷರ ಗಾತ್ರ

ನವದೆಹಲಿ: ‌ 2018ರಲ್ಲಿ ನಡೆಯುವ ನೀಟ್ ಹಾಗೂ ಇನ್ನಿತರ ಭಾರತೀಯ ಪರೀಕ್ಷೆಗಳಿಗೆ ಆಧಾರ್ ಕಾರ್ಡ್‌ ಕಡ್ಡಾಯಗೊಳಿಸಬಾರದು ಎಂದು ಸಿಬಿಎಸ್‌ಇಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಸುಪ್ರೀಂ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಒಳಗೊಂಡ ಐದು ಸದಸ್ಯರ ಪೀಠ ಈ ಬಗ್ಗೆ ಸಿಬಿಎಸ್‌ಇಗೆ ಸೂಚನೆ ನೀಡಿದ್ದು, ಸಂಬಂಧಿಸಿದ ಮಾಹಿತಿಯನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವಂತೆ ಹೇಳಿದೆ.

2018ರ ನೀಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಆಧಾರ್‌ ಕಡ್ಡಾಯ ಎಂಬ ಬಗ್ಗೆ ಸಿಬಿಎಸ್‌ಇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಯುಐಡಿಎಐ ಅಪೆಕ್ಸ್ ಕೋರ್ಟ್‌ಗೆ ಹೇಳಿತ್ತು.

The Supreme Court on Wednesday directed the CBSE not to make Aadhaar number mandatory for enrolment of students appearing in NEET 2018 and other all India exams.

A five-judge Constitution bench headed by chief justice Dipak Misra directed the CBSE to upload the information on their website.

Earlier in the day, UIDAI had told the apex court that it has not authorised CBSE to mandatorily take Aadhaar number of students to get themselves enroled for appearing in NEET 2018 examination.

Attorney general KK Venugopal had said he has instructions from Unique Identification Authority of India (UIDAI) that like in Jammu and Kashmir, Meghalaya and Assam other identity proofs like passport, voter card and ration card can be used by the CBSE for enroling the students in the examination.

The UIDAI’s remarks came on a plea challenging the decision of CBSE seeking mandatorily the Aadhaar number or Aadhaar enrolment number from students who are aspiring to take up the NEET 2018 examination.

The Gujarat high court had dismissed the plea on February 27.

The appeal in Supreme Court challenges the order of Gujarat high court.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT