ಕಾಡಾನೆಗಳನ್ನು ಕಾಡಿಗೆ ಅಟ್ಟುವ ವೇಳೆ ಅರಣ್ಯ ಪಾಲಕರೊಬ್ಬರಿಗೆ ಗಾಯ

ಗುರುವಾರ , ಮಾರ್ಚ್ 21, 2019
27 °C

ಕಾಡಾನೆಗಳನ್ನು ಕಾಡಿಗೆ ಅಟ್ಟುವ ವೇಳೆ ಅರಣ್ಯ ಪಾಲಕರೊಬ್ಬರಿಗೆ ಗಾಯ

Published:
Updated:
ಕಾಡಾನೆಗಳನ್ನು ಕಾಡಿಗೆ ಅಟ್ಟುವ ವೇಳೆ ಅರಣ್ಯ ಪಾಲಕರೊಬ್ಬರಿಗೆ ಗಾಯ

ರಾಮನಗರ: ಕನಕಪುರ ತಾಲ್ಲೂಕಿನ ನಾಯಕನಹಳ್ಳಿ ಗ್ರಾಮದ ಕೆರೆಯಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ವೇಳೆ ಅರಣ್ಯ ಪಾಲಕರೊಬ್ಬರ ಮೇಲೆ ಗಜಪಡೆ ದಾಳಿ ನಡೆಸಿವೆ.

ಅರಣ್ಯಪಾಲಕ ಚಿಕ್ಕೀರಯ್ಯ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಬಿಜಿಎಸ್‌ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.‌

ಇದನ್ನೂ ಓದಿ...

ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್ ಆನೆ ದಾಳಿಗೆ ಬಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry