ಅಮೋಲ್ ಬ್ಯಾಟಿಂಗ್ ಕೋಚ್

7

ಅಮೋಲ್ ಬ್ಯಾಟಿಂಗ್ ಕೋಚ್

Published:
Updated:

ಜೈಪುರ : ಮುಂಬೈ ಆಟಗಾರ ಅಮೋಲ್ ಮುಜುಂದಾರ್, ಐಪಿಎಲ್‌ ಟೂರ್ನಿಯಲ್ಲಿ ಆಡುವ ರಾಜಸ್ಥಾನ್ ರಾಯಲ್ಸ್‌ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ.

ಮುಖ್ಯ ಕೋಚ್ ಜುಬಿನ್ ಭರೂಚಾ ಮತ್ತು ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಳೆ ಅವರೊಂದಿಗೆ ಅಮೋಲ್ ಕಾರ್ಯನಿರ್ವಹಿಸುವರು. ಅಮೋಲ್, ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿದ್ದರು. 171 ಪಂದ್ಯಗಳನ್ನು ಆಡಿರುವ ಅವರು 60 ಅರ್ಧಶತಕ ಮತ್ತು 30 ಶತಕ ಸೇರಿದಂತೆ 11,167 ರನ್‌ ಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry