ಕೆಎಸ್‌ಆರ್‌ಟಿಸಿಗೆ ಎರಡು ಪ್ರಶಸ್ತಿ

7

ಕೆಎಸ್‌ಆರ್‌ಟಿಸಿಗೆ ಎರಡು ಪ್ರಶಸ್ತಿ

Published:
Updated:
ಕೆಎಸ್‌ಆರ್‌ಟಿಸಿಗೆ ಎರಡು ಪ್ರಶಸ್ತಿ

ಬೆಂಗಳೂರು: ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ನೀಡುವ ‘ರಾಷ್ಟ್ರೀಯ ಚಾಣಕ್ಯ ಪ್ರಶಸ್ತಿ’ ಮತ್ತು ‘ಕಾರ್ಪೋರೇಟ್ ಕೋಲ್ಯಾಟರಲ್ ಪ್ರಶಸ್ತಿ’ಗೆ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಭಾಜನವಾಗಿದೆ.

ಕೆಎಸ್‌ಆರ್‌ಟಿಸಿಯ ಆಂತರಿಕ ನಿಯತಕಾಲಿಕ ‘ಸಾರಿಗೆ ಸಂಪದ’ಕ್ಕೆ ಬೆಳ್ಳಿ ಮತ್ತು ಅಪಘಾತ ತಡೆಗಟ್ಟಲು ಜನಜಾಗೃತಿ ಮೂಡಿಸುವ ‘ರೇಡಿಯೋ ಜಿಂಗಲ್ಸ್‌’ಗೆ ಕಂಚಿನ ಪದಕ ಲಭಿಸಿದೆ. ಮಹಾರಾಷ್ಟ್ರದ ಪುಣೆಯಲ್ಲಿ ನಡೆದ 12ನೇ ವಿಶ್ವ ಸಾರ್ವಜನಿಕ ಸಂವಹನ ಸಮ್ಮೇಳನದಲ್ಲಿ ಅಲ್ಲಿನ ಸಮಾಜ ಕಲ್ಯಾಣ ಸಚಿವ ದಿಲೀಪ್ ಕಾಂಬ್ಳೆ ಪ್ರಶಸ್ತಿ ಪ್ರದಾನ ಮಾಡಿದರು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry