ಗುಂಡ್ಲುಪೇಟೆಗೆ ಕ್ಷೇತ್ರ: ವಿಡಿಯೊ ಸರ್ವಿಲೆನ್ಸ್ ಅಧಿಕಾರಿಗಳ ನೇಮಕ

7

ಗುಂಡ್ಲುಪೇಟೆಗೆ ಕ್ಷೇತ್ರ: ವಿಡಿಯೊ ಸರ್ವಿಲೆನ್ಸ್ ಅಧಿಕಾರಿಗಳ ನೇಮಕ

Published:
Updated:
ಗುಂಡ್ಲುಪೇಟೆಗೆ ಕ್ಷೇತ್ರ: ವಿಡಿಯೊ ಸರ್ವಿಲೆನ್ಸ್ ಅಧಿಕಾರಿಗಳ ನೇಮಕ

ಚಾಮರಾಜನಗರ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿಂತೆ ರಚಿಸಲಾಗಿರುವ ವಿಡಿಯೊ ಸರ್ವಿಲೆನ್ಸ್ ಅಧಿಕಾರಿಗಳ ತಂಡದ ಗುಂಡ್ಲುಪೇಟೆ ತಾಲ್ಲೂಕು ಅಧಿಕಾರಿಗಳ ವಿವರ ಹೀಗಿದೆ.

ಬೇಗೂರು ಹೋಬಳಿಗೆ ಮೇಲ್ವಿಚಾರಕರಾಗಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಾಗಲಾಂಬಿಕ (ಮೊಬೈಲ್‌ 99454 92425) ಹಾಗೂ ಸದಸ್ಯರಾಗಿ ದ್ವಿತೀಯ ದರ್ಜೆ ಸಹಾಯಕ ಗೋವಿಂದರಾಜು (ಮೊ. 97319 58170) ಅವರನ್ನು ನೇಮಿಸಲಾಗಿದೆ.

ಕಸಬಾ ಹೋಬಳಿಗೆ ಮೇಲ್ವಿಚಾರಕರಾಗಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್. ನಾರಾಯಣಾಚಾರಿ (ಮೊ. 96639 30165), ಸದಸ್ಯರಾಗಿ ದ್ವಿತೀಯ ದರ್ಜೆ ಸಹಾಯಕ ಪ್ರಸಾದ್ ಮೂರ್ತಿ (ಮೊ. 86603 34660).

ತೆರಕಣಾಂಬಿ ಹೋಬಳಿಗೆ ಮೇಲ್ವಿಚಾರಕರಾಗಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಜು (ಮೊ. 96630 44829), ಸದಸ್ಯರಾಗಿ ದ್ವಿತೀಯ ದರ್ಜೆ ಸಹಾಯಕ ಎಂ.ಆರ್. ವೆಂಕಟೇಶ್ (ಮೊ. 84978 90074).

ಹಂಗಳ ಹೋಬಳಿಗೆ ಮೇಲ್ವಿಚಾರಕರಾಗಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೆ.ಎನ್. ಶಿವಸ್ವಾಮಿ (ಮೊ. 99062 82814) ಹಾಗೂ ಸದಸ್ಯರಾಗಿ ದ್ವಿತೀಯ ದರ್ಜೆ ಸಹಾಯಕ ಹನುಮಯ್ಯ (ಮೊ. 81508 11161) ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry