ಈ ದಿನ ಜನುಮದಿನ

7

ಈ ದಿನ ಜನುಮದಿನ

Published:
Updated:
ಈ ದಿನ ಜನುಮದಿನ

ಕನ್ನಡ ಸಿನಿರಂಗದಲ್ಲಿ ಇಡಿ ಕುಟುಂಬ ಕುಳಿತು ನೋಡುವ ಚಿತ್ರಗಳನ್ನು ಕೊಡುತ್ತಿರುವ ನಟ ಪುನೀತ್ ರಾಜ್‌ಕುಮಾರ್ (ಜನನ: 1975). ಬೆಟ್ಟದಹೂವು, ಭಕ್ತ ಪ್ರಹ್ಲಾದ ಇವರು ಬಾಲನಟನಾಗಿ ಛಾಪು ಮೂಡಿಸಿದ ಚಿತ್ರಗಳು. ‘ಅಪ್ಪು’ ಸಿನಿಮಾದ ಮೂಲಕ ಮೊದಲ ಬಾರಿಗೆ ನಾಯಕನಾಗಿ ಬಣ್ಣ ಹಚ್ಚಿದರು.

ನಟನಾಗಿ, ಗಾಯಕನಾಗಿ ಗುರುತಿಸಿಕೊಂಡಿದ್ದ ಪುನೀತ್ ‘ಪಿಆರ್‌ಕೆ ಪ್ರೊಡಕ್ಷನ್‌’ (ಪಾರ್ವತಮ್ಮ ರಾಜಕುಮಾರ್‌ ಪ್ರೊಡಕ್ಷನ್‌) ಹೆಸರಿನ ಸಂಸ್ಥೆಯಡಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಈಚೆಗೆ ಬಿಡುಗಡೆಯಾದ ‘ರಾಜಕುಮಾರ’ ಸಹ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry