ಮೈಥಿಲಿ ರಮೇಶ್‌ ಕರ್ಣಾಟಕ ಬ್ಯಾಂಕ್‌ ಹೆಚ್ಚುವರಿ ನಿರ್ದೇಶಕಿ

7

ಮೈಥಿಲಿ ರಮೇಶ್‌ ಕರ್ಣಾಟಕ ಬ್ಯಾಂಕ್‌ ಹೆಚ್ಚುವರಿ ನಿರ್ದೇಶಕಿ

Published:
Updated:
ಮೈಥಿಲಿ ರಮೇಶ್‌ ಕರ್ಣಾಟಕ ಬ್ಯಾಂಕ್‌ ಹೆಚ್ಚುವರಿ ನಿರ್ದೇಶಕಿ

ಮಂಗಳೂರು:  ಕರ್ಣಾಟಕ ಬ್ಯಾಂಕ್‌ನ ಹೆಚ್ಚುವರಿ ನಿರ್ದೇಶಕಿಯಾಗಿ ಮೈಥಿಲಿ ರಮೇಶ್‌ ಅವರನ್ನು ನೇಮಕ ಮಾಡಲಾಗಿದೆ.

ಅಹಮದಾಬಾದ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ನಿಂದ ಎಂಬಿಎ ಪದವಿ ಪಡೆದಿರುವ ಅವರು, 20 ವರ್ಷಗಳಿಂದ ವಿಪ್ರೊದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry