ಲೋಕಸಭೆಯಲ್ಲಿ ಕುಗ್ಗಿದ ಬಿಜೆಪಿ ಬಲ

7

ಲೋಕಸಭೆಯಲ್ಲಿ ಕುಗ್ಗಿದ ಬಿಜೆಪಿ ಬಲ

Published:
Updated:
ಲೋಕಸಭೆಯಲ್ಲಿ ಕುಗ್ಗಿದ ಬಿಜೆಪಿ ಬಲ

ಲೋಕಸಭೆಯಲ್ಲಿ ಬಿಜೆಪಿ ಮತ್ತು ಎನ್‌ಡಿಎಯ ಬಲ ಕುಗ್ಗಿದೆ. 2014ರಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಎನ್‌ಡಿಎ, ನಂತರದ ನಾಲ್ಕು ವರ್ಷಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಹಲವು ಸ್ಥಾನಗಳನ್ನು ಕಳೆದುಕೊಂಡಿದೆ.

ಉಪಚುನಾವಣೆಗಳಲ್ಲಿ ಬಿಜೆಪಿಯೊಂದೇ 7 ಸ್ಥಾನಗಳನ್ನು ಕಳೆದುಕೊಂಡಿದೆ. ಈಗ ತೆಲುಗು ದೇಶಂ ಪಾರ್ಟಿಯು ಎನ್‌ಡಿಎಯಿಂದ ಹೊರಬಂದಿರುವ ಕಾರಣ ಲೋಕಸಭೆಯಲ್ಲಿ ಮೈತ್ರಿಕೂಟದ ಬಲ ಮತ್ತಷ್ಟು ಕಡಿಮೆಯಾಗಿದೆ. ಆದರೂ ಸರಳ ಬಹುಮತಕ್ಕಿಂತ 23 ಹೆಚ್ಚು ಸದಸ್ಯರನ್ನು ಮೈತ್ರಿಕೂಟ ಹೊಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry