ಆಹಾ...ಲೈಟರ್‌ನಿಂದ ಚಹಾ!

5

ಆಹಾ...ಲೈಟರ್‌ನಿಂದ ಚಹಾ!

Published:
Updated:
ಆಹಾ...ಲೈಟರ್‌ನಿಂದ ಚಹಾ!

ಕಾನನದ ಮಧ್ಯೆ ಕೆಂಪು ಜಗ್‌ನಲ್ಲಿ ಹೀಗೆ ಟೀ ಮಾಡಲು ಹೊರಟಿರುವುದು ಬಾಲಿವುಡ್‌ನ ಹಾಟ್‌ ಬೆಡಗಿ ಸನ್ನಿ ಲಿಯೋನ್‌. ಸೌದೆ ಬಳಸದೆ ಲೈಟರ್‌ನಿಂದ ಟೀ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ.

ಈ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ‘ಕೇವಲ ಲೈಟರ್‌ನಿಂದ ಟೀ ಮಾಡಲು ಪ್ರಯತ್ನಿಸಬೇಡಿ. ಇದು ಸಾಧ್ಯವಿಲ್ಲ. ಪ್ರಯತ್ನಿಸಿ ಸೋತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಈ ಚಿತ್ರಕ್ಕೆ 5 ಲಕ್ಷಕ್ಕೂ ಹೆಚ್ಚು ಜನರು ಮೆಚ್ಚುಗೆ ವ್ಯಕ್ತವಾಗಿದೆ. 4,000ಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry