ತಾರಕಕ್ಕೇರಿದ ಮೊಹಮ್ಮದ್ ಶಮಿ ದಾಂಪತ್ಯ ಕಲಹ; ಪತ್ನಿಯಿಂದ ಮತ್ತೊಂದು ಹೊಸ ಆರೋಪ

7

ತಾರಕಕ್ಕೇರಿದ ಮೊಹಮ್ಮದ್ ಶಮಿ ದಾಂಪತ್ಯ ಕಲಹ; ಪತ್ನಿಯಿಂದ ಮತ್ತೊಂದು ಹೊಸ ಆರೋಪ

Published:
Updated:
ತಾರಕಕ್ಕೇರಿದ ಮೊಹಮ್ಮದ್ ಶಮಿ ದಾಂಪತ್ಯ ಕಲಹ; ಪತ್ನಿಯಿಂದ ಮತ್ತೊಂದು ಹೊಸ ಆರೋಪ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನ್ ಜಹಾನ್ ಅವರ ದಾಂಪತ್ಯ ಕಲಹ ತಾರಕಕ್ಕೇರಿದ್ದು, ಶಮಿ ವಿರುದ್ಧ ಮತ್ತೊಂದು ಹೊಸ ಆರೋಪ ಕೇಳಿ ಬಂದಿದೆ.

ಶಮಿ ಅವರು ಲಂಡನ್ ಉದ್ಯಮಿ ಮೊಹಮ್ಮದ್ ಬಾಯ್ ಪರಿಚಯಿಸಿದ್ದ ಮಂಜು ಮಿಶ್ರಾ ಎಂಬ ಯುವತಿ ಜತೆಯೂ ಅವೈವಾಹಿಕ ಸಂಬಂಧ ಹೊಂದಿದ್ದಾರೆ ಎಂದು ಹಸೀನ್ ಜಹಾನ್ ಮತ್ತೊಂದು ಆರೋಪ ಮಾಡಿದ್ದಾರೆ.

ನಮ್ಮ ಹೋರಾಟ ಕೊನೆಯ ಹಂತ ತಲುಪಿದ್ದು, ಇದರಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದು ನನ್ನ ವೈಯಕ್ತಿಕ ಹೋರಾಟ . ನಾನು ಇದೀಗ ಈ ಹೋರಾಟದಿಂದ ಹಿಂಜರಿದ್ದಲ್ಲಿ ಇಡೀ ಮಹಿಳಾ ಸಮುದಾಯಕ್ಕೆ ಅನ್ಯಾಯವಾಗಲಿದೆ. ಅಲ್ಲದೇ ನಾನು ಯಾಕೆ ಹಿಂಜರಿಯಬೇಕು? ನನ್ನ ಬಳಿ ಎಲ್ಲಾ ಸಾಕ್ಷ್ಯಾಧಾರಗಳಿವೆ. ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಶಮಿ ಅವರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಹಸೀನ್ ಅವರು ಪೊಲೀಸ್ ಭದ್ರತೆ ಕೇಳಿದ್ದಾರೆ.

ಈ ಮಧ್ಯೆ ಶಮಿ ಅವರು ನನಗೆ ಕರೆ ಮಾಡಿ ನಿನಗೆ ನಾಚಿಕೆಯಾಗುವುದಿಲ್ಲವೇ? ನನ್ನನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದೀಯಾ. ನಿನ್ನ ಹಾಗೂ ಮಗಳ ಜೀವನಕ್ಕಾಗಿಯಾದರೂ ನನ್ನ ಮೇಲೆ ಹೊರಿಸಿರುವ ಎಲ್ಲಾ ಆರೋಪಗಳನ್ನು ಹಿಂತೆಗೆದುಕೋ ಎಂದಿದ್ದಾರೆ ಎಂಬುದಾಗಿ ಹಸೀನ್ ಹೇಳಿದ್ದಾರೆ.

ಇದನ್ನೂ ಓದಿ...

ಮೊಹಮ್ಮದ್ ಶಮಿ ವಿರುದ್ಧದ ಆರೋಪ: ಮೌನ ಮುರಿದ ಪಾಕಿಸ್ತಾನಿ ಯುವತಿ

ಮೊಹಮ್ಮದ್ ಶಮಿ, ಆತನ ಸಹೋದರ ವಿರುದ್ಧ ದೂರು ದಾಖಲಿಸಿದ ಪತ್ನಿ ಹಸೀನ್

ಆತ ದೊಡ್ಡ ಮೋಸಗಾರ, ಮದುವೆಯಾದ ದಿನದಿಂದಲೂ ನನ್ನನ್ನು ಹೆಂಡತಿಯಂತೆ ಕಂಡಿಲ್ಲ: ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಆರೋಪ 

NEW DELHI: Cricketer Mohammed Shami's wife Hasin Jahan has levelled fresh allegations against her husband saying a London-based businessman used to introduce girls to him. "Mohammed Bhai used to introduce girls to Mohammed Shami," she said adding that Manju Mishra is another girl with whom Shami had illegitimate relations.

She had earlier also alleged that Shami had taken money from Pakistani woman Alishba on the insistence of Mohammad Bhai. However, the London-based businessman refuted all allegations but admitted that he socialised with Shami.

Hasin Jahan has levelled numerous allegations on the Indian pacer, ranging from adultery, match fixing to even attempt to murder. "Our fight has reached a stage that there's no question of a compromise now. I will fight my own battle. If I give up now, it will be the loss of face for the whole women community. And why should I? I've all the evidence with me. No chance," she had said.

Seeking police protection, Jahan had alleged that Shami was still giving her threats. "Shami called me today saying 'Aren't you ashamed of yourself? You have framed me.' He further asked me to take back all the allegations for the sake of my and my daughter's lives," she had added.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry