ಎಎಫ್‌ಸಿ ಏಷ್ಯನ್‌ ಕಪ್‌ ಭಾರತ ತಂಡ ಪ್ರಕಟ

7

ಎಎಫ್‌ಸಿ ಏಷ್ಯನ್‌ ಕಪ್‌ ಭಾರತ ತಂಡ ಪ್ರಕಟ

Published:
Updated:
ಎಎಫ್‌ಸಿ ಏಷ್ಯನ್‌ ಕಪ್‌ ಭಾರತ ತಂಡ ಪ್ರಕಟ

ನವದೆಹಲಿ: ಕಿರ್ಗಿಸ್‌ ರಿಪ ಬ್ಲಿಕ್ ಎದುರಿನ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್‌ಬಾಲ್‌ ಪಂದ್ಯದಲ್ಲಿ ಆಡುವ ಭಾರತ ತಂಡವನ್ನು ಶನಿವಾರ ರಾಷ್ಟ್ರೀಯ ಕೋಚ್ ಸ್ಟೀಫನ್‌ ಕಾನ್ಸ್‌ ಟಂಟೈನ್‌ ಪ್ರಕಟಿಸಿದ್ದಾರೆ.

ಮಾರ್ಚ್‌ 27ರಂದು ಕಿರ್ಗಿಸ್‌ನ ಬಿಷ್ಕೆಕ್‌ನಲ್ಲಿ ‘ಎ’ ಗುಂಪಿನ ಪಂದ್ಯ ನಡೆಯಲಿದೆ.

ತಂಡ ಇಂತಿದೆ: ಗೋಲ್‌ಕೀಪರ್‌: ಗುರು ಪ್ರೀತ್‌ ಸಿಂಗ್ ಸಂಧು, ಅಮರಿಂದರ್ ಸಿಂಗ್‌, ವಿಶಾಲ್‌ ಕೇತ್‌. ಡಿಫೆಂಡರ್‌: ಸುಭಾಷ್‌ ಬೋಸ್, ನಿಶು ಕುಮಾರ್‌, ಅನಾಸ್‌, ಸುದೇಶ್‌ ಜಿಂಗನ್‌, ಸಲಾಮ್ ರಂಜನ್ ಸಿಂಗ್‌, ಲಾಲ್‌ರುತಾರ, ಜೆರಿ ಲಾಲ್‌ರಿಂಜುಲ, ನಾರಾಯಣ್‌ ದಾಸ್‌. ಮಿಡ್‌ಫೀಲ್ಡರ್‌: ಉದಾಂತ ಸಿಂಗ್‌, ಧನಪಾಲ್‌ ಗಣೇಶ್‌, ಮಹಮ್ಮದ್‌ ರಫೀಕ್‌, ಅನಿರುದ್ಧ್ ಥಾಪ, ರಾಲಿನ್‌ ಬೋರ್ಗಸ್‌, ಹಾಲಿಚರಣ್‌, ಬಿಕಾಶ್ ಜೈರು. ಫಾರ್ವರ್ಡ್‌: ಬಲವಂತ್‌ ಸಿಂಗ್‌, ಜೆಜೆ ಲಾಲ್‌ಪೆಖ್ಲುವಾ, ಸೆಮಿನೆಲೆನ್ ಡಾಂಗಲ್‌, ಅಲೆನ್‌ ಡೊರಿ, ಮನ್ವೀರ್ ಸಿಂಗ್, ಹಿತೇಶ್ ಶರ್ಮಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry