ಬನಾರಸ್‌ ವಿವಿಗೆ ಭಟ್ನಾಗರ್‌ ಕುಲಪತಿ

7

ಬನಾರಸ್‌ ವಿವಿಗೆ ಭಟ್ನಾಗರ್‌ ಕುಲಪತಿ

Published:
Updated:

ನವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರಾಧ್ಯಾಪಕ ರಾಕೇಶ್‌ ಭಟ್ನಾಗರ್‌ ಅವರನ್ನು ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ.

2012 ರಿಂದ 2013ರ ವರೆಗೆ ಕುಮಾವುನ್‌ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಭಟ್ನಾಗರ್‌ ಅವರು ಕಳೆದ ಎರಡು ದಶಕಗಳಿಂದ ಜೆಎನ್‌ಯುನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry