ಮದ್ಯ ಕುಡಿಸಿ ಅತ್ಯಾಚಾರ: ಸೆರೆ

7

ಮದ್ಯ ಕುಡಿಸಿ ಅತ್ಯಾಚಾರ: ಸೆರೆ

Published:
Updated:

ಬೆಂಗಳೂರು: ಬಲವಂತವಾಗಿ ಮದ್ಯ ಕುಡಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ರವಿರಂಜನ್ (30) ಎಂಬಾತನನ್ನು ಎಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಎಚ್‌ಎಸ್‌ಆರ್‌ ಲೇಔಟ್ ನಿವಾಸಿಯಾಗಿರುವ ರವಿರಂಜನ್‌ ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕನಾಗಿದ್ದ. ಭುವನೇಶ್ವರದ ಸಂತ್ರಸ್ತೆ, ಯಲಹಂಕದಲ್ಲಿ ವಾಸವಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry