ಟೊಳ್ಳು ದ್ರಾಕ್ಷಿಗಳು

7

ಟೊಳ್ಳು ದ್ರಾಕ್ಷಿಗಳು

Published:
Updated:

ಕೆಲವು ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಮಾರಾಟ ಮಾಡುವ ಒಣದ್ರಾಕ್ಷಿಗಳಲ್ಲಿ ಕಾಲು ಭಾಗ ಟೊಳ್ಳು ದ್ರಾಕ್ಷಿಗಳಿರುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಪರಿಶೀಲಿಸಿ, ಗ್ರಾಹಕರಿಗಾಗುವ ನಷ್ಟವನ್ನು ತಪ್ಪಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry