7

ಕ್ರಿಕೆಟಿಗ ಶಮಿಯನ್ನು ನೋಡಬಯಸಿದ ಪತ್ನಿ

Published:
Updated:
ಕ್ರಿಕೆಟಿಗ ಶಮಿಯನ್ನು ನೋಡಬಯಸಿದ ಪತ್ನಿ

ಕೋಲ್ಕತ್ತ: ಅಪಘಾತದಲ್ಲಿ ಗಾಯಗೊಂಡ ಪತಿ ಮಹಮ್ಮದ್‌ ಶಮಿ ಅವರನ್ನು ಭೇಟಿ ಮಾಡಲು ಬಯಸಿರುವುದಾಗಿ ಹಸೀನ್ ಜಹಾನ್ ಹೇಳಿದ್ದಾರೆ.

‘ಶಮಿ ನನಗೆ ಬಗೆದ ದ್ರೋಹದ ವಿರುದ್ಧ ಹೋರಾಡುತ್ತಿದ್ದೇನೆ. ಆದರೆ ಗಾಯಗೊಂಡು ಆಸ್ಪತ್ರೆಯಲ್ಲಿರುವ ಅವರನ್ನು ನೋಡಲು ಮನಸ್ಸು ತುಡಿ

ಯುತ್ತಿದೆ’ ಎಂದು ಜಹಾನ್ ಹೇಳಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry