ಕೋಚ್ ಜೊತೆ ಜಗಳವಿಲ್ಲ: ಪಟೇಲ್‌

7

ಕೋಚ್ ಜೊತೆ ಜಗಳವಿಲ್ಲ: ಪಟೇಲ್‌

Published:
Updated:

ನವದೆಹಲಿ: ಭಾರತ ಫುಟ್‌ ಬಾಲ್ ತಂಡದ ಕೋಚ್ ಸ್ಟೀಫನ್‌ ಕಾನ್‌ಸ್ಟಂಟೈನ್ ಮತ್ತು ಆಟಗಾರರ ನಡುವೆ ಯಾವುದೇ ರೀತಿಯ ಗೊಂದಲವಿಲ್ಲ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಅಧ್ಯಕ್ಷ ಪ್ರಫುಲ್‌ ಪಟೇಲ್‌ ಹೇಳಿದರು.

ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಕೋಚ್ ಮತ್ತು ಆಟಗಾರರ ನಡುವೆ ಯಾವುದೇ ರೀತಿಯ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬರಲಿಲ್ಲ. ಆದ್ದರಿಂದ ಆ ಕುರಿತು ಮಾತನಾಡುವ ಅಗತ್ಯವೇ ಇಲ್ಲ.

17 ವರ್ಷದೊಳಗಿನವರ ತಂಡದ ಕೋಚ್‌ ನಿಕೊಲಾಯ್‌ ಆ್ಯಡಮ್ ಅವರ ಮೇಲೆ ಆರೋಪಗಳು ಕೇಳಿಬಂದ ಕಾರಣ ಅವರನ್ನು ವಜಾಗೊಳಿಸಿ ಲೂಯಿಸ್ ನಾರ್ಟನ್ ಡಿ ಮಾಟೊಸ್ ಅವರನ್ನು ನೇಮಕ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry