‘ಸಿಬಿಇಸಿ’ ಹೆಸರು ಬದಲು

7

‘ಸಿಬಿಇಸಿ’ ಹೆಸರು ಬದಲು

Published:
Updated:

ನವದೆಹಲಿ: ಕೇಂದ್ರೀಯ ಎಕ್ಸೈಸ್‌ ಮತ್ತು ಕಸ್ಟಮ್ಸ್‌ ಮಂಡಳಿಯ (ಸಿಬಿಇಸಿ) ಹೆಸರು ಬದಲಾವಣೆ ಆಗಿದೆ.

ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ ಮಂಡಳಿ (ಸಿಬಿಐಸಿ) ಎಂದು ಹೆಸರು ಬದಲಾವಣೆ ಆಗಿದ್ದು, ತನ್ನ ಟ್ವಿಟರ್‌ ಖಾತೆಯ ಹೆಸರನ್ನು

cbic_india ಎಂದು ಬದಲಾವಣೆ ಮಾಡಿದೆ. ರೆವೆನ್ಯೂ ಮಂಡಳಿ ಕಾಯ್ದೆ ಮತ್ತು ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಗೆ ತಿದ್ದುಪಡಿ ಮೂಲಕ ಹೆಸರು ಬದಲಾವಣೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry