ವಿಕ್ರಮ ಸಿಂಗ್‌ ಅಪರಾಧ್‌ ಹಠಾತ್ ನಿಧನ

ಬುಧವಾರ, ಮಾರ್ಚ್ 20, 2019
26 °C
ನ್ಯಾಯಾಂಗ ಬಂಧನದಲ್ಲಿದ್ದ ಕೇದಾರನಾಥ ಶುಗರ್ಸ್‌ ಎಂ.ಡಿ.

ವಿಕ್ರಮ ಸಿಂಗ್‌ ಅಪರಾಧ್‌ ಹಠಾತ್ ನಿಧನ

Published:
Updated:
ವಿಕ್ರಮ ಸಿಂಗ್‌ ಅಪರಾಧ್‌ ಹಠಾತ್ ನಿಧನ

ಬಾಗಲಕೋಟೆ: ನ್ಯಾಯಾಂಗ ಬಂಧನದಲ್ಲಿದ್ದ, ಬಾದಾಮಿ ತಾಲ್ಲೂಕು ಕೆರಕಲಮಟ್ಟಿಯ ಕೇದಾರನಾಥ ಶುಗರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಕ್ರಮಸಿಂಗ್‌ ಅಪರಾಧ್‌ (65) ಗುರುವಾರ ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ನಿಧನರಾದರು.

ರೈತರಿಗೆ ಕೊಟ್ಟಿದ್ದ ಚೆಕ್‌ ಬೌನ್ಸ್‌ ಆದ ಕಾರಣ ಅವರನ್ನು ಕೆರೂರು ಪೊಲೀಸರು ಸೋಮವಾರ ಮಹಾರಾಷ್ಟ್ರದಲ್ಲಿ ಬಂಧಿಸಿ, ಇಲ್ಲಿಗೆ ಕರೆತಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry