ಸೋಮವಾರ, ಜುಲೈ 13, 2020
25 °C

ನೀರವ್‌ ಮೋದಿ ಬಂಧಿಸುವಂತೆ ಹಾಂಕಾಂಗ್‌ಗೆ ಭಾರತ ಆಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

ನೀರವ್‌ ಮೋದಿ ಬಂಧಿಸುವಂತೆ ಹಾಂಕಾಂಗ್‌ಗೆ ಭಾರತ ಆಗ್ರಹ

ನವದೆಹಲಿ: ಬ್ಯಾಂಕ್‌ಗೆ ವಂಚಿಸಿ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿಯನ್ನು ಬಂಧಿಸುವಂತೆ ಭಾರತವು ಹಾಂಕಾಂಗ್‌ಗೆ ಕೇಳಿಕೊಂಡಿದೆ. ನೀರವ್, ಚೀನಾದ ಆಡಳಿತಕ್ಕೊಳಪಟ್ಟ ಪ್ರದೇಶದಲ್ಲಿದ್ದಾರೆ ಎನ್ನಲಾಗಿದೆ.

ಫೆಬ್ರುವರಿ ತಿಂಗಳಿನಿಂದ ಪೊಲೀಸರು ಶೋಧ ಆರಂಭಿಸಿದಾಗಿನಿಂದ ನೀರವ್ ಹಾಗೂ ಮತ್ತೊಬ್ಬ ಆರೋಪಿ ಮೆಹುಲ್ ಚೋಕ್ಸಿ ತಲೆಮರೆಸಿಕೊಂಡಿದ್ದಾರೆ.

ಆರೋಪಿಗಳನ್ನು ಬಂಧಿಸುವಂತೆ ಹಾಂಕಾಂಗ್‌ ಸರ್ಕಾರಕ್ಕೆ ಮಾರ್ಚ್ 23ರಂದು ಪತ್ರ ಬರೆಯಲಾಗಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.