ರಸ್ತೆ ಅಪಘಾತ: ಕೆನಡಾದ ಜೂನಿಯರ್ ಲೀಗ್ ಹಾಕಿ ತಂಡದ 14 ಸದಸ್ಯರು ದುರ್ಮರಣ

ಸೋಮವಾರ, ಮಾರ್ಚ್ 25, 2019
24 °C

ರಸ್ತೆ ಅಪಘಾತ: ಕೆನಡಾದ ಜೂನಿಯರ್ ಲೀಗ್ ಹಾಕಿ ತಂಡದ 14 ಸದಸ್ಯರು ದುರ್ಮರಣ

Published:
Updated:
ರಸ್ತೆ ಅಪಘಾತ: ಕೆನಡಾದ ಜೂನಿಯರ್ ಲೀಗ್ ಹಾಕಿ ತಂಡದ 14 ಸದಸ್ಯರು ದುರ್ಮರಣ

ಟೊರೊಂಟೊ: ಕೆನಡಾದ ಜೂನಿಯರ್ ಲೀಗ್ ಹಾಕಿ ಪ್ರಯಾಣಿಸುತ್ತಿದ್ದ ಬಸ್, ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದ್ದು ಬಸ್‍ನಲ್ಲಿದ್ದ 14 ಕ್ರೀಡಾಪಟುಗಳು ದುರ್ಮರಣಕ್ಕೀಡಾಗಿದ್ದಾರೆ.

ಟಿಸ್‍ಡೇಲ್ ಸಮೀಪ ಈ ಅಪಘಾತ ಸಂಭವಿಸಿದ್ದು ಹಂಬೋಲ್ಡ್ ಬ್ರೊಂಕೋಸ್ ತಂಡದ ಸದಸ್ಯರು ಸಾವಿಗೀಡಾಗಿದ್ದಾರೆ. 28 ಮಂದಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ.

ಶುಕ್ರವಾರ ಸ್ಥಳೀಯ ಸಮಯ 5 ಗಂಟೆಗೆ ಅಪಘಾತ ಸಂಭವಿಸಿದೆ. ಪಂದ್ಯವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಮೃತರು 16 -21 ವಯಸ್ಸಿನವರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry