ಒಲಿಂಪಿಕ್‌ ಚಾಂಪಿಯನ್‌ಗೆ ಆಘಾತ

ಮಂಗಳವಾರ, ಮಾರ್ಚ್ 26, 2019
33 °C

ಒಲಿಂಪಿಕ್‌ ಚಾಂಪಿಯನ್‌ಗೆ ಆಘಾತ

Published:
Updated:
ಒಲಿಂಪಿಕ್‌ ಚಾಂಪಿಯನ್‌ಗೆ ಆಘಾತ

ಗೋಲ್ಡ್ ಕೋಸ್ಟ್‌: ಒಲಿಂಪಿಕ್ ಚಾಂಪಿಯನ್‌ ಕೈಲ್ ಚಾಲ್ಮರ್ಸ್‌ ಅವರನ್ನು ಹಿಂದಿಕ್ಕಿದ ಸ್ಕಾಟ್ಲೆಂಡ್‌ನ ಡಂಕನ್ ಸ್ಕಾಟ್‌ ಪುರುಷರ ಈಜು ಸ್ಪರ್ಧೆಯ 100 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಚಿನ್ನ ಗೆದ್ದರು.

ಸ್ಪರ್ಧೆಯ 50 ಮೀಟರ್‌ ದೂರ ಕ್ರಮಿಸಿದಾಗ ಸ್ಕಾಟ್ ಆರನೇಯವರಾಗಿದ್ದರು. ನಂತರ ಚಾ‌ಲ್ಮರ್ ಅವರಿಗೆ ತೀವ್ರ ಸ್ಪರ್ಧೆ ಒಡ್ಡಿ ಮುನ್ನುಗ್ಗಿದರು. 48.02 ಸೆಕೆಂಡುಗಳಲ್ಲಿ ಅವರು ಗುರಿ ಮುಟ್ಟಿದರು.

ಆಸ್ಟ್ರೇಲಿಯಾದ ಚಾಲ್ಮರ್ ಮತ್ತು ದಕ್ಷಿಣ ಆಫ್ರಿಕಾದ ಲಿ ಕ್ಲಾಸ್‌ 48.15 ಸೆಕೆಂಡಿನಲ್ಲಿ ಗುರಿ ಮುಟ್ಟು ಬೆಳ್ಳಿ ಪಕದ ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry