ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಖಾಸಗಿ ರೈಲು

Last Updated 9 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ದೇಶದ ಏಕೈಕ ಖಾಸಗಿ ರೈಲು ಮಾರ್ಗದ ಕುರಿತ ವಿಡಿಯೊವನ್ನು ನಿರ್ಮಿಸಿದವರು ‘ದಿ ಬೆಟರ್‌ ಇಂಡಿಯಾ’ ಎಂಬ ‘ಸಿಟಿಜನ್‌ ಜರ್ನಲಿಸ್ಟ್‌’ಗಳ ತಂಡ.

ದೇಶದ ಉದ್ದಗಲದ, ಹೆಚ್ಚು ಬೆಳಕು ಕಾಣದ ಹಾಗೂ ಎಂದೂ ಸುದ್ದಿಯೇ ಆಗದ ಸುದ್ದಿಗಳನ್ನು, ಸನ್ನಿವೇಶಗಳನ್ನು, ಕತೆಗಳನ್ನು ದೃಶ್ಯ ಮಾಧ್ಯಮದ ಮೂಲಕ ಜಗತ್ತಿನ ಮುಂದಿಡುತ್ತದೆ ‘ದಿ ಬೆಟರ್‌ ಇಂಡಿಯಾ’. ಈ ತಂಡಕ್ಕೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ.

ಅವರ ವೆಬ್‌ಸೈಟ್‌: http://www.thebetterindia.com ನಲ್ಲಿ ಶಾಕುಂತಲಾ ಎಕ್ಸ್‌ಪ್ರೆಸ್‌ ರೈಲಿನ ವಿಡಿಯೊ ಲಭ್ಯ.

*ಕಿಲ್ಲಿಕ್‌–ನಿಕ್ಸನ್‌ ಎಂಬ ಬ್ರಿಟಿಷ್‌ ಸಂಸ್ಥೆ ಮತ್ತು ವಸಾಹತುಶಾಹಿ ಬ್ರಿಟಿಷ್‌ ಸರ್ಕಾರದ ಜಂಟಿ ಯೋಜನೆ

*ಸ್ವಾತಂತ್ರ್ಯಾನಂತರ ಭಾರತ ಸರ್ಕಾರಕ್ಕೆ ಹಸ್ತಾಂತರ

*ಸೆಂಟ್ರಲ್‌ ಪ್ರೊವಿನ್ಸ್‌ ರೈಲ್ವೇ ಕಂಪನಿ (ಸಿಪಿಆರ್‌ಸಿ) ಎಂದು ಮರುನಾಮಕರಣ

*ಆದರೂ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಡದ ಏಕೈಕ ರೈಲು ಮಾರ್ಗ

*ಪ್ರಸ್ತುತ, ಕೇಂದ್ರೀಯ ರೈಲ್ವೆಯ ಭೂಸಾವಲ್‌ ವಿಭಾಗದ ವ್ಯಾಪ್ತಿಯಲ್ಲಿದೆ

*ಈ ಮಾರ್ಗದ ಬಳಕೆಗಾಗಿ ಕೇಂದ್ರೀಯ ರೈಲ್ವೆ ಇಂದಿಗೂ ಸಿಪಿಆರ್‌ಸಿಗೆ ರಾಯಧನ ಪಾವತಿಸುತ್ತಿದೆ

*ಬಹುತೇಕ ನಿಲ್ದಾಣಗಳಲ್ಲಿ ಸಿಬ್ಬಂದಿಯೇ ಇಲ್ಲ

*ಈ ಮಾರ್ಗದ ಇತರ ರೈಲುಗಳಿಗಿಂತ ‘ಶಾಕುಂತಲಾ’ ತುಂಬಾ ಅಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT