ಜಾಧವ್‌ ಬದಲಿಗೆ ಡೇವಿಡ್‌ ವಿಲ್ಲಿ

ಬುಧವಾರ, ಮಾರ್ಚ್ 20, 2019
31 °C

ಜಾಧವ್‌ ಬದಲಿಗೆ ಡೇವಿಡ್‌ ವಿಲ್ಲಿ

Published:
Updated:
ಜಾಧವ್‌ ಬದಲಿಗೆ ಡೇವಿಡ್‌ ವಿಲ್ಲಿ

ಚೆನ್ನೈ: ಇಂಗ್ಲೆಂಡ್‌ನ ಆಲ್‌ರೌಂಡರ್‌ ಡೇವಿಡ್‌ ವಿಲ್ಲಿ ಅವರು ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ಪರ ಆಡಲಿದ್ದಾರೆ.

ಸಿಎಸ್‌ಕೆ ತಂಡದ ಕೇದಾರ್‌ ಜಾಧವ್‌ ಅವರು ಗಾಯಗೊಂಡು ಉಳಿದ ಪಂದ್ಯಗಳಿಗೆ ಅಲಭ್ಯವಾಗಿದ್ದಾರೆ. ಹೀಗಾಗಿ ವಿಲ್ಲಿ ಅವರಿಗೆ ಸ್ಥಾನ ಸಿಕ್ಕಿದೆ ಎಂದು ಐಪಿಎಲ್‌ ಪ್ರಕಟಣೆ ತಿಳಿಸಿದೆ.

ವಿಲ್ಲಿ ಅವರು 34 ಅಂತರಾಷ್ಟ್ರೀಯ ಏಕದಿನ ಹಾಗೂ 20 ಟ್ವೆಂಟಿ–20 ಪಂದ್ಯಗಳಲ್ಲಿ ಆಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry