ಮಂಗಳವಾರ, ಜೂಲೈ 7, 2020
27 °C

ಐಆರ್‌ಎನ್‌ಎಸ್‌ಎಸ್‌–1ಐ ನ್ಯಾವಿಗೇಷನ್ ಉಪಗ್ರಹ ಉಡಾವಣೆ ಯಶಸ್ವಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಐಆರ್‌ಎನ್‌ಎಸ್‌ಎಸ್‌–1ಐ ನ್ಯಾವಿಗೇಷನ್ ಉಪಗ್ರಹ ಉಡಾವಣೆ ಯಶಸ್ವಿ

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಐಆರ್‌ಎನ್‌ಎಸ್‌ಎಸ್‌–1ಐ ಎಂಬ ನ್ಯಾವಿಗೇಷನ್ (ಪಥದರ್ಶಕ) ಉಪಗ್ರಹವನ್ನು ಉಡಾವಣೆ ಮಾಡುವಲ್ಲಿ ಯಶಸ್ವಿಯಾಗಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ ಸುಮಾರು 4 ಗಂಟೆ ವೇಳೆ  ಧ್ರುವೀಯ ಉಪಗ್ರಹ ಉಡಾವಣಾ ವಾಹನದ (ಪಿಎಸ್‌ಎಲ್‌ವಿ) ಮೂಲಕ ಉಡಾವಣೆ ಮಾಡಲಾಯಿತು. ಇದು ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ.

ಇದು ಐಆರ್‌ಎನ್‌ಎಸ್‌ಎಸ್‌-1ಎಗೆ ಬದಲಿಯಾಗಿ ಉಡಾವಣೆಯಾದ ಉಪಗ್ರಹ. ಇದರಲ್ಲಿನ ಆಟೋಮಿಕ್ ಕ್ಲಾಕ್ ವ್ಯವಸ್ಥೆ ಹಾಳಾದ ಪರಿಣಾಮ ಐಆರ್‌ಎನ್‌ಎಸ್‌ಎಸ್‌-1ಐ ಅನ್ನು ಉಡಾವಣೆ ಮಾಡಲಾಗಿದೆ. ಈ ಮೂಲಕ ಇಸ್ರೋದ ಎರಡನೇ ಪ್ರಯತ್ನವೂ ಯಶಸ್ವಿಯಾದಂತಾಗಿದೆ.

 

ndian Space Research Organisation (ISRO) successfully launched the IRNSS 1I navigation satellite from the Satish Dhawan Space Centre at Sriharikota, Andhra Pradesh, on the 43rd flight of the Polar Satellite Launch Vehicle (PSLV), early Thursday morning.

The IRNSS 1I mission is critical for the space agency as it is Isro’s second attempt to replace the IRNSS 1A satellite, after the failure of the IRNSS 1H mission in August ISRO’s last mission is in jeopardy as the space agency lost contact with GSAT 6A a few days after launch on March 31.

The Indian Regional Navigation Satellite System (IRNSS) is a constellation of seven satellites that provides indigenously developed regional GPS services called NavIC. The rubidium-based atomic clocks onboard the IRNSS 1 A failed and it was no longer useful for providing navigation services.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.