ಭಾನುವಾರ, ಡಿಸೆಂಬರ್ 15, 2019
19 °C

‘ವುಮ್ಮಿಡಿ’ಯಲ್ಲಿ ಚಿನ್ನದ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವುಮ್ಮಿಡಿ’ಯಲ್ಲಿ ಚಿನ್ನದ ಕೊಡುಗೆ

ಅಕ್ಷಯ ತೃತೀಯ ಅಂಗವಾಗಿ ವುಮ್ಮಿಡಿ ಬಂಗಾರು ಜ್ಯುವೆಲ್ಲರ್ಸ್ (ವಿಬಿಜೆ) ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ.

ಎಲ್ಲ ಗ್ರಾಹಕರಿಗೂ ಅನುಕೂಲವಾಗುವಂತೆ ಪ್ರತಿ ಗ್ರಾಂ ಚಿನ್ನದ ಆಭರಣದ ಖರೀದಿಗೆ ₹ 50 ಹಾಗೂ ಹಳೆಯ ಬಂಗಾರ ಬದಲಾವಣೆಗೆ ₹50 ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತದೆ. ವಜ್ರಗಳ ಮೇಲೆ ಫ್ಲಾಟ್ ಶೇ 7.5 ಹಾಗೂ ಸೋಲಿಟೇರ್ಸ್ ಮೇಲೆ ಫ್ಲಾಟ್ ಶೇ 3 ಕಡಿತಗೊಳಿಸಲಾಗಿದೆ. ಏಪ್ರಿಲ್ 22ರ ವರೆಗೆ ಆಫರ್ ಇರಲಿದೆ ಎಂದು  ಜ್ಯುವೆಲ್ಲರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಥಳ: ವುಮ್ಮಿಡಿ ಬಂಗಾರು ಜ್ಯುವೆಲರ್ಸ್, ನಂ.9, 33ನೇ ಅಡ್ಡರಸ್ತೆ, ಜಯನಗರ 4ನೇ ಹಂತ.

ವಿವರಕ್ಕೆ: 080-4644 5000.

ಪ್ರತಿಕ್ರಿಯಿಸಿ (+)