ಸ್ಕ್ವಿರಲ್‌ ಸೇವೆ: 9 ಭಾಷೆಗಳಲ್ಲಿ ಲಭ್ಯ

7

ಸ್ಕ್ವಿರಲ್‌ ಸೇವೆ: 9 ಭಾಷೆಗಳಲ್ಲಿ ಲಭ್ಯ

Published:
Updated:

ನವದೆಹಲಿ: ಆ್ಯಪ್‌ ಆಧಾರಿತ ಉಳಿತಾಯ ಮತ್ತು ಹೂಡಿಕೆಯ ವೇದಿಕೆ ಯಾಗಿರುವ ‘ಸ್ಕ್ವಿರಲ್‌’, ಒಂಬತ್ತು ಭಾಷೆಗಳಿಗೆ ತನ್ನ ಸೇವೆ ವಿಸ್ತರಿಸಿದೆ.

ಹಣಕಾಸು ಸ್ವಾತಂತ್ರ್ಯಕ್ಕೆ ಭಾಷೆ ಅಡ್ಡಿಯಾಗಬಾರದು ಎನ್ನುವ ಕಾರಣಕ್ಕಾಗಿ ಇಂಗ್ಲಿಷ್‌  ಜತೆಗೆ ಕನ್ನಡ, ಹಿಂದಿ, ತಮಿಳು, ತೆಲುಗು, ಬಂಗಾಳಿ, ಮರಾಠಿ, ಗುಜರಾತಿ ಮತ್ತು ಮಲಯಾಳಂ ಭಾಷೆಗಳ ಆಯ್ಕೆ ನೀಡಿರುವುದಾಗಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry