ಶನಿವಾರ, ಡಿಸೆಂಬರ್ 14, 2019
20 °C

ತೈಪೆ ಟೆನಿಸ್‌: ಯೂಕಿಗೆ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ತೈಪೆ ಟೆನಿಸ್‌: ಯೂಕಿಗೆ ಜಯ

ತೈಪೆ: ಯೂಕಿ ಭಾಂಬ್ರಿ ಅವರು ತೈಪೆ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಯೂಕಿ ಅವರು ರಾಮಕುಮಾರ್‌ ರಾಮನಾಥನ್‌ರನ್ನು 6–3, 6–4ರ ನೇರ ಸೆಟ್‌ಗಳಿಂದ ಮಣಿಸಿದರು.

ಡಬಲ್ಸ್‌ನಲ್ಲಿ ಸೋಲು: ಡಬಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಭಾರತದ ಸಾಕೇತ್ ಮೈನೇನಿ, ಪ್ರಜ್ಞೇಶ್‌ ಗುಣೇಶ್ವರನ್‌ ಜೋಡಿಯನ್ನು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌, ಆಂಡ್ರ್ಯೂ ವಿಟ್ಟಿಂಗ್ಟನ್‌ ಜೋಡಿಯು 4–6, 7–5, 6–10ರ ಸೆಟ್‌ಗಳಿಂದ ಮಣಿಸಿತು.

ಪ್ರತಿಕ್ರಿಯಿಸಿ (+)