₹31 ಸಾವಿರದ ಗಡಿ ದಾಟಿದ ಚಿನ್ನದ ಬೆಲೆ

ಗುರುವಾರ , ಮಾರ್ಚ್ 21, 2019
27 °C

₹31 ಸಾವಿರದ ಗಡಿ ದಾಟಿದ ಚಿನ್ನದ ಬೆಲೆ

Published:
Updated:
₹31 ಸಾವಿರದ ಗಡಿ ದಾಟಿದ ಚಿನ್ನದ ಬೆಲೆ

ಮುಂಬೈ: ಇಲ್ಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ಸೋಮವಾರದ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗಳಿಗೆ ₹ 31 ಸಾವಿರದ ಗಡಿ ದಾಟಿದೆ.

ಸಂಗ್ರಹಕಾರರು ಮತ್ತು ರಿಟೇಲ್‌ ವರ್ತಕರ ಬೇಡಿಕೆ ಫಲವಾಗಿ ಪ್ರತಿ 10 ಗ್ರಾಂ ಅಭರಣ ಚಿನ್ನದ ಬೆಲೆ ₹ 275ರಂತೆ ಹೆಚ್ಚಳವಾಗಿ ₹ 31,095ಕ್ಕೆ ಮತ್ತು ಅಪರಂಜಿ ಚಿನ್ನವು ಕೂಡ ಇಷ್ಟೇ ಮೊತ್ತದ ಏರಿಕೆ ದಾಖಲಿಸಿ ₹ 31,245ಕ್ಕೆ ತಲುಪಿತು.

ಬೆಳ್ಳಿ ಬೆಲೆ ಪ್ರತಿ ಕೆಜಿಗೆ ₹ 305ರಂತೆ ಏರಿಕೆಯಾಗಿ ₹ 38,785ಕ್ಕೆ ತಲುಪಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry